(ಸತ್ಯಾನಂದ ಪಾತ್ರೋಟ ಅವರ ಅವ್ವಾ ಕವನ ಸಂಕಲನ ಕುರಿತ ಲೇಖನಗಳ ಸಂಗ್ರಹಕ್ಕೆ ಬರೆದ ಲೇಖನ)
ಅವ್ವಾ ಎನ್ನುವುದು ಅಗಾಧ ಪ್ರೀತಿಯ ಕಣಜ. ಜಗತ್ತನ್ನೇ ಹೆತ್ತ ಜೀವಕ್ಕೆ ಪ್ರೀತಿಯ ಹೊರತು ಮತ್ತೇನಿದೆ ಹಂಚುವುದಕ್ಕೆ. ಅಂತಹ ಅವ್ವನನ್ನು ಕುರಿತು ಕನ್ನಡದಲ್ಲಿ ಸಹಸ್ರಾರು ಕವನಗಳು, ಕತೆಗಳು ಬಂದಿವೆ. ಹಲವು ಜನಪ್ರಿಯ ಸಿನಿಮಾಗಳು ಈ ತಾಯಿ ಎಂಬ ಭಾವಕೋಶವನ್ನೇ ಹಿಡಿದು ಹಲವು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲುವ ಕಥನಗಳನ್ನು ರೂಪಿಸಿವೆ. ಪಿ.ಲಂಕೇಶರ “ಅವ್ವಾ” ತರಹದ ಕವನಗಳು ಆಧುನಿಕ ಸಾಹಿತ್ಯ ವಲಯದಲ್ಲಿ ನಿತ್ಯ ಬದುಕುತ್ತಿದೆ. ಇಂತಹ ಅವ್ವನನ್ನು ಕುರಿತು ನಮ್ಮ ನಡುವಿನ ಅಪರೂಪದ ಕವಿಗಳಲ್ಲಿ ಒಬ್ಬರಾದ ಸತ್ಯಾನಂದ ಪಾತ್ರೋಟ ಅವರು ಹೊಸದೊಂದು ಕವನ ಬರೆದಿದ್ದಾರೆ. Continue reading ‘ತಾಯಿಯ ಮೂಲಕ ಜಗತ್ತಿನ ತರತಮ ಕಾಣಿಸುವ ಕವಿ ಸತ್ಯಾನಂದ’
ಇತ್ತೀಚಿನ ಪ್ರತಿಕ್ರಿಯೆಗಳು…